HomePage_Banner_
HomePage_Banner_
HomePage_Banner_

ಸಿ.ಎ ಬ್ಯಾಂಕ್ ಮಹಾಸಭೆ

ಪದ್ಮುಂಜ : ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ ಡೀಕಯ್ಯ ಗೌಡರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಂಘದ ಸಭಾಭವನದಲ್ಲಿ ಜರಗಿತು.
ಅಧ್ಯಕ್ಷ ಡೀಕಯ್ಯ ಗೌಡ ತನ್ನ ಅವಧಿಯಲ್ಲಿ ಸಂಘ ನಡೆಸಿದ ಅಭಿವೃದ್ಧಿ ಹಾಗು ಸಾಧನೆಗಳನ್ನು ವಿವರಿಸಿದರು. ಮುಖ್ಯ ಕಾರ್ಯರ್ವಹಣಾಧಿಕಾರಿ ಉಮೇಶ್ ಪಡ್ಡಿಲ್ಲಾಯರವರು ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ಮುಚ್ಚೂರು. ನಿರ್ದೇಶಕರು ಗಳಾದ ಉದಯ ಭಟ್ ಕೊಳಬ್ಬೆ, ಶಂಕರವಿಠಲ ನೂಜಿ, ನಿರೂಪ ಆಳ್ವ ಆಜೋಟ್ಟು, ಯಮುನಾ ಕುರುಡಂಗೆ, ಶಿವಣ್ಣಗೌಡ ಪರಪ್ಪಾದೆ, ಉದಯ ಬಿ.ಕೆ ಬಂದಾರು. ಉಪಸ್ಥಿತರಿದ್ದರು. ಹೇಮಲತಾ ಪ್ರಾರ್ಥಿಸಿ, ರಾಜೀವ ವೈ.ಬಿ ಸ್ವಾಗತಿಸಿ ನಿರ್ದೇಶಕ ಶಿವಣ್ಣ ಗೌಡ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.