ನೆರೆ ಸಂತ್ರಸ್ತರಿಗೆ ಶ್ರೀ ಗುರುದೇವ ಸೊಸೈಟಿಯಿಂದ 3.5 ಲಕ್ಷ ಪರಿಹಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕಿನಲ್ಲಿ ಸುರಿದ ಭೀಕರ ಮಳೆಗೆ ಹಲವಾರು ಕುಟುಂಬಗಳು ಮನೆ , ಆಸ್ತಿ-ಪಾಸ್ತಿ ಕಳೆದುಕೊಂಡಿದ್ದು, ಇವರಿಗೆ ನೆರವಾಗುವ ನಿಟ್ಟಿನಲ್ಲಿ ಶ್ರೀ ಗುರುನಾರಾಯಣ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ನೆರೆ ಸಂತ್ರಸ್ತರಿಗೆ 3.5 ಲಕ್ಷ ಪರಿಹಾರವನ್ನು ವಿತರಿಸುವ ಕಾರ್ಯಕ್ರಮವು ಇಂದು (ಸೆ.14 )  ಗುರುದೇವ  ಸಂಘದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ವಹಿಸಿದ್ದರು. ಮಾಜಿ ಶಾಸಕ, ಸಂಘದ ಗೌರವಾಧ್ಯಕ್ಷ  ಕೆ.ವಸಂತ ಬಂಗೇರ, ಅಪ್ಪೆ ಕಲ್ಲುರ್ಟಿ ಸೇವಾ ಸಮಿತಿಯ ಅಧ್ಯಕ್ಷ ವಿಜಯ ಕಾಸರಗೋಡು, ಸಂಘದ ನಿರ್ದೆಶಕರುಗಳಾದ ಚಂದ್ರಶೇಖರ, ಶೇಖರ ಬಂಗೇರ, ವಿಶೇಷ ಅಧಿಕಾರಿ  ಮೋನಪ್ಪ ಪೂಜಾರಿ ಕಂಡೆತ್ಯಾರು, ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ| ಮೋಹನ್ ಗೌರವ ಉಪಸ್ಥಿತರಿದ್ದರು. ನಿರ್ದೇಶಕ  ಭಗೀರಥ.ಜಿ ಸ್ವಾಗತಿಸಿ. ಸಂಘದ  ಕಾರ್ಯನಿರ್ವಹಣಾದಿಕಾರಿ  ಅಶ್ವಥ್  ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.