HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪುದುವೆಟ್ಟು: ನೀಲಮ್ಮ ನಿಧನ

ಪುದುವೆಟ್ಟು: ಇಲ್ಲಿಯ ಗುಂಡ್ಯ ಮನೆ ನಿವಾಸಿ ದಿ| ಶೀನಪ್ಪ ಸಾಲಿಯಾನ್ ರವರ ಧರ್ಮಪತ್ನಿ ನೀಲಮ್ಮ(65.ವ) ರವರು ಅಲ್ಪಕಾಲದ ಅಸೌಖ್ಯದಿಂದ ಸೆ.8 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಎರಡು ಗಂಡು, ಎರಡು ಹೆಣ್ಣು ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.