HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ರಾಜ್ಯ ಮಟ್ಟದ ಕರಾಟೆ: ಬೆಳ್ತಂಗಡಿ ಪ್ರಸನ್ನ ಶಾಲೆಗೆ ಪ್ರಶಸ್ತಿ

ಕಲ್ಲಡ್ಕ : ಶ್ರೀ ರಾಮ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ಪ್ರಸನ್ನ ಸಿ.ಬಿ.ಎಸ್. ಸ್ಕೂಲ್ ವಿದ್ಯಾರ್ಥಿಗಳಾದ ರಿತ್ವಿಕ್ ಕೆ.ಪಿ(6ನೇ), ಕೃತಿಕ್(6ನೇ), ಧನ್ಯಶ್ರೀ (2ನೇ) ತರಗತಿಯ ಇವರುಗಳು ಕಟ ಹಾಗೂ ಕಮಿಟಿಯ 2ರಲ್ಲೂ ಪ್ರಥಮ ಸ್ಥಾನವನ್ನು ಪಡೆದು ಎರಡರಲ್ಲೂ ಬಂಗಾರದ ಪದಕವನ್ನು ಪಡೆದಿರುತ್ತಾರೆ. ಶೀಯಾನ್ (2ನೇ ತರಗತಿ}  ಕಟ ಹಾಗೂ ಕಮಿಟಿ ಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಪೂಜ್ಯನ್ (6ನೇ ತರಗತಿ)  ಇವರು ಕಟ ಹಾಗೂ ಕಮಿಟಿಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.