HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿಯಲ್ಲಿ ಜಿಶಾಸ್ ಬೇಬಿ ಹೌಸ್ ಶುಭಾರಂಭ

ಬೆಳ್ತಂಗಡಿ : ಇಲ್ಲಿಯ ಚರ್ಚ್ ರೋಡ್ ಬಳಿ ಇರುವ ಲಕ್ಷಣ್ ಕಾಂಪ್ಲೆಕ್ಸ್‌ನಲ್ಲಿ ‘ಜಿಶಾಸ್ ಬೇಬಿ ಹೌಸ್‘ ಇಂದು (ಸೆ.13) ಶುಭಾರಂಭಗೊಂಡಿತು.
ನೂತನ ಕಟ್ಟಡವನ್ನು ಅಂಗಡಿ ಮಾಲಕರ ಮಾತೃಶ್ರೀ ಗಂಗಮ್ಮರವರು ಉದ್ಘಾಟಿಸಿ, ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಕಟ್ಟಡದ ಮಾಲಕಿ ಮೇರಿ ಟೀಚರ್, ಮಹಾಲಕ್ಷ್ಮೀ ಟ್ರೇಡರ್‍ಸ್‌ನ ಮಾಲಕ ಪ್ರಕಾಶ್ ಶೆಟ್ಟಿ, ಸಿಬ್ಬಂದಿ ದೇಜಪ್ಪ, ಮತ್ತಿತರರು ಉಪಸ್ಥಿತರಿದ್ದರು.
ಬಂದ ಅತಿಥಿ ಗಣ್ಯರನ್ನು ಅಂಗಡಿ ಮಾಲಕ ರಿತೇಶ್ ಮತ್ತು ಬಂಧು ವರ್ಗದವರು ಸ್ವಾಗತಿಸಿ ಸತ್ಕರಿಸಿ, ಎಲ್ಲರ ಸಹಕಾರ ಕೋರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.