ಸೆ.18 : ಜಗನ್ನಾಥ ಗೌಡರಿಗೆ ಬೃಹತ್ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಅರಸಿನಮಕ್ಕಿ : ಅರಸಿನಮಕ್ಕಿ ಗ್ರಾ.ಪಂ ಉಪಾಧ್ಯಕ್ಷರೂ, ಹತ್ಯಡ್ಕ ಸಹಕಾರಿ ಬ್ಯಾಂಕಿನ ಅಧ್ಯಕ್ಷರೂ, ಜೆ.ಡಿ.ಎಸ್‌ನ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಅಡ್ಕಾಡಿ ಜಗನ್ನಾಥ ಗೌಡರು ಸೆ.4 ರಂದು ನಿಧನರಾಗಿದ್ದು ಅವರಿಗೆ ಬೃಹತ್ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಸೆ18 ರಂದು ಅಡ್ಕಾಡಿ ಮನೆಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ ನೇತೃತ್ವದಲ್ಲಿ ಜರುಗಲಿದೆ. ಈ ಸಭೆಯಲ್ಲಿ ಜೆ.ಡಿ.ಎಸ್‌ನ ರಾಜ್ಯ ನಾಯಕರು, ಇತರ ಮುಖಂಡರು ಪಾಲ್ಗೊಳ್ಳಲಿದ್ದಾರೆಂದು ಮೃತರ ಸಹೋದರ ಧರ್ಮರಾಜ್ ಅಡ್ಕಾಡಿ ಹಾಗೂ ಜೆ.ಡಿ.ಎಸ್‌ನ ತಾಲೂಕು ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.