ಕೊಯ್ಯೂರು: ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ವಿತರಣೆ

ಕೊಯ್ಯೂರು: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಕೊಯ್ಯೂರು ಗ್ರಾಮದ ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.
ಈ ಸಂದರ್ಭದಲ್ಲಿ ಕೊಯ್ಯೂರು ಗ್ರಾ.ಪಂ. ಸದಸ್ಯರಾದ ತಾರಾನಾಥ ಗೌಡ, ನಾರಾಯಣ ಗೌಡ, ಶಶಿಕಲಾ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಶಕ್ತಿಕೇಂದ್ರ ಪ್ರಮುಖ ದಾಮೋದರ ಗೌಡ, ಮಂಡಲ ಉಪಾಧ್ಯಕ್ಷೆ ಗೀತಾ ರಾಮಣ್ಣ ಗೌಡ, ಪಂಚಾಯತ್ ಸಮಿತಿ ಅದ್ಯಕ್ಷ ನೋಣಯ್ಯ ಗೌಡ, ದಿನೇಶ್ ಗೌಡ ದೇಂತ್ಯಾರು ವಿನಯ ಕೆ, ಜಗನ್ನಾಥ ಡೆಂಬುಗ, ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.