ಕೊಲ್ಲಿ 35ನೇ ವರ್ಷದ ಗಣೇಶೋತ್ಸವ

ಮಿತ್ತಬಾಗಿಲು : ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಮಿತ್ತಬಾಗಿಲು ಇದರ 35 ನೇ ವರ್ಷದ ಗಣೇಶೋತ್ಸವವು  ಕೊಲ್ಲಿ ದುರ್ಗಾದೇವಿ ದೇವಸ್ಥಾನದ ಗೋಪುರದಲ್ಲಿ ನೆರವೇರಿತು

ಗಣೇಶೋತ್ಸವ ಪ್ರಯುಕ್ತ ಎ ಜೆ ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಮತ್ತು ಸಿ.ಎ ಬ್ಯಾಂಕ್ ಬಂಗಾಡಿ ಇದರ ಸಹಯೋಗದೊಂದಿಗೆ ತಜ್ಣ ವೈದ್ಯರುಗಳ ತಂಡ ಉಚಿತ ದಂತ ತಪಾಸಣೆ ಹಾಗೂ ವೈದ್ಯಕೀಯ ತಪಾಸಣೆ ನಡೆಯಿತು ಈ ಸಂಧರ್ಭದಲ್ಲಿ ಸುಮಾರು 200 ಕ್ಕೂ ಹೆಚ್ಚು ಮಂದಿ ಇದರ ಸದುಪಯೋಗ ಪಡೆದುಕೊಂಡರು ಬಂಗಾಡಿ ಸಿ.ಎ ಬ್ಯಾಂಕಿನ ಪ್ರಭಂದಕ ಪುಷ್ಪಾ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ತಜ್ಞ ವೈದ್ಯರುಗಳಾದ ಕೃಷ್ಣಪ್ಪ ಪೂಜಾರಿ, ಕಿಲ್ಲೂರು ಕೇಶವ ಪಡಕೆ ಹಾಜರಿದ್ದರು.  ಕೇಶವ ಪಡ್ಕೆ ನಿರೂಪಿಸಿ ವಿನಯಚಂದ್ರ ನಡುಬೈಲ್ ಸ್ವಾಗತಿಸಿ ಮೋನಪ್ಪಗೌಡ ವಂದಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.