HomePage_Banner_
HomePage_Banner_
HomePage_Banner_

ಜಗನ್ನಾಥ ಗೌಡರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಹತ್ಯಡ್ಕ : ಇಲ್ಲಿಯ ಕುಂಟಾಲಪಳಿಕೆ ಶಾಲಾ ವಠಾರದಲ್ಲಿ ಸೆ.4 ರಂದು ನಿಧನರಾದ ಅರಸಿನಮಕ್ಕಿ ಗ್ರಾ.ಪಂ ಉಪಾಧ್ಯಕ್ಷ ಜಗನ್ನಾಥ ಗೌಡ.ಎ ಇವರಿಗೆ ಊರ ಅಭಿಮಾನಿಗಳಿಂದ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರವು ಇತ್ತೀಚೆಗೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿ ಪುಷ್ಪಾಂಜಲಿ ಅರ್ಪಿಸುವುದರೊಂದಿಗೆ ನಮನ ಸಲ್ಲಿಸಿದರು.
ದಿವಾಕರ ತಾಮ್ಹಣ್‌ಕರ್, ಎಂ.ಕೇಶವರಾವ್, ವಾಮನ ತಾಮ್ಹಣ್‌ಕರ್, ರಾಜರಾಮ್.ಟಿ, ಮೋಹನ್ನನ್ ನಿತ್ಯಾನಂದ ರೈ, ಶ್ರೀಧರ್ ರಾವ್, ಪದ್ಮಯ್ಯ ಬಾರಿಗ, ತನಿಯಪ್ಪ ನಲಿಕೆ, ಭವಾನಿ, ಶಶಿಕಲಾ, ದಿವ್ಯಜ್ಯೋತಿ, ಉಷಾ.ನಿ, ಇವರು ನುಡಿನಮನ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.