ಪಡಂಗಡಿ ಹಾಲು ಉತ್ಪಾದಕ ಸಂಘದ ಸಾಮಾನ್ಯ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

   

ಪಡಂಗಡಿ :  ಪಡಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ  ಸಭೆಯು ಸಂಘದ ಅಧ್ಯಕ್ಷ  ಮಾಕ್ಸಿಂ ಸಿಕ್ವೇರಾ ಇವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ಇಂದು(ಸೆ.6) ಜರುಗಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶ್ರೀಧರ್ ಪೂಜಾರಿ ಹಾಗೂ ನಿರ್ದೇಶಕರುಗಳಾದ ರಿಚರ್ಡ್ ಗೋವಿಯಸ್, ಬೆನಡಿಕ್ಟ್ ಗೋವಿಯಸ್, ಕುಂಞಪ್ಪ ಮೂಲ್ಯ, ಎಂ.ಶ್ರೀಧರ ಶೆಟ್ಟಿ, ಮೋಹನ್ ಗೌಡ, ಜಯರಾಜ್.ಬಿ, ಪ್ರಶಾಂತ್ ಪೂಜಾರಿ, ಅಣ್ಣು ನಾಯ್ಕ, ಪ್ರೇಮಲತಾ ಮೋನಿಸ್, ಗೀತಾ, ಸುಗಂಧಿ, ಸಂಘದ  ಕಾರ್ಯದರ್ಶಿ ಮೇಬಲ್ ಕ್ರಾಸ್ತಾ ಹಾಗೂ ಸಂಘದ   ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.