ಹುಣ್ಸೆಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ: ರಕ್ಷಿತಾ.ಜೆ.ರವರಿಗೆ ಪ್ರಶಸ್ತಿ

ಬೆಳ್ತಂಗಡಿ: ಇಲ್ಲಿಯ ಹುಣ್ಸೆಕಟ್ಟೆ ಶ್ರೀರಾಮ ಭಜನಾ ಮಂಡಳಿ ವತಿಯಿಂದ ನಡೆದ ೧೯ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ, ಕೋಟಿ ಚೆನ್ನಯ ಎಂಟರ್ ಪ್ರೈಸಸ್ ಮತ್ತು ಆರ್‌ಎಫ್‌ಸಿ ಗಾಸ್ ರೆಂಕೆದಗುತ್ತು ಇವರ ವತಿಯಿಂದ ನಡೆದ ವೈವಿಧ್ಯಮಯ    ‘Flash Night with Super Stars’    ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ರಕ್ಷಿತಾ.ಜೆ. ಇವರಿಗೆ “ಮಿಂಚಿನ ನಕ್ಷತ್ರ” ಎಂಬ ಬೀರುದನ್ನು ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.