HomePage_Banner_
HomePage_Banner_
HomePage_Banner_

ಅರಸಿನಮಕ್ಕಿ: ತಾಯಿ ಮಗು ಸಾವು

ಕೊಕ್ಕಡ: ಪ್ರಥಮ ಹೆರಿಗೆಗಾಗಿ ಆ.31 ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಾಗಿದ್ದ ಅರಸಿನಮಕ್ಕಿಯ ಮಹಿಳೆಯೋರ್ವರು ಹೆರಿಗೆಯ ಸಮಯದಲ್ಲಿ ಮಗು ಸಾವನ್ನಪ್ಪಿದ ನಂತರ ತೀವ್ರ ರಕ್ತಸ್ರಾವಕ್ಕೊಳಗಾಗಿ ತಾಯಿಯೂ ಮೃತಪಟ್ಟ ಘಟನೆ ಸೆ.1ರಂದು ನಡೆದಿದೆ.

 ಅರಸಿನಮಕ್ಕಿ ಗ್ರಾ.ಪಂ. ಸದಸ್ಯೆ ಸರೋಜಿನಿ ಆರ್ ನಾಯ್ಕ್ ಇವರ ಮಗನ ಪತ್ನಿ ರಮ್ಯ (28.ವ) ಮೃತಪಟ್ಟ ಮಹಿಳೆ . ಕಲ್ಲಡ್ಕ ಮೂಲದ ನೆಟ್ಲ ಮನೆ ಈಕೆಯ ತವರು ಮನೆಯಾಗಿದ್ದು ಅರಸಿನಮಕ್ಕಿ ಗೆ ಮದುವೆಯಾಗಿ ಬಂದಿದ್ದರು. ಅರಸಿನಮಕ್ಕಿ ಗ್ರಾ.ಪಂ. ನಲ್ಲಿ ತಾತ್ಕಾಲಿಕವಾಗಿ ಇವರು ಕಾರ್ಯ ನಿರ್ವಹಿಸಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.