ರಾಜ್ಯ ಮಟ್ಟದ ಕರಾಟೆ: ಕೊಯ್ಯೂರಿನ ಮೋಹನ್ ಪ್ರಥಮ

ಕೊಯ್ಯೂರು : ಶೋರಿನ್ ರಿಯೊ ಕರಾಟೆ ಅಸೋಸಿಯೇಶನ್ ಮೂಡಬಿದ್ರೆ ಇವರು ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಸ್ಪಧೆಯಲ್ಲಿ ೨೧ ವರ್ಷ ಮೇಲ್ಪಟ್ಟ ೫೦-೬೦ ಕೆ.ಜಿ ವಿಭಾಗದ ಬ್ಲಾಕ್ ಬೆಲ್ಟ್‌ನ ಕುಮಿತೆಯಲ್ಲಿ ಕೊಯ್ಯೂರಿನ ಮೋಹನ್ ಪೂಜಾರಿ ಇವರು ಪ್ರಥಮ ಸ್ಥಾನ ಪಡೆದಿದ್ದಾರೆ. ವರು ಕೊಯ್ಯೂರು ಗ್ರಾಮದ ಬಜ ನಿವಾಸಿ ಸೇಸಪ್ಪ ಪೂಜಾರಿ ಮತ್ತು ಬೇಬಿ ಪೂಜಾರಿ ದಂಪತಿ ಪುತ್ರರಾಗಿದ್ದು ಪ್ರಸ್ತುತ ಉಜಿರೆಯ ಸೆನ್ಸಾಯಿ ಅಬ್ದುಲ್ ರೆಹಮಾನ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.