ತಾಲೂಕು ವೈದ್ಯರ ಸಂಘದಿಂದ ಫ್ಲಡ್ ರಿಲೀಫ್ ಫಂಡ್‌ಗೆ ಧನಸಹಾಯ

ಬೆಳ್ತಂಗಡಿ: ತಾಲೂಕಿನ ನೆರೆ ಸಂತ್ರಸ್ತರಿಗಾಗಿ ಶಾಸಕ ಹರೀಶ್ ಪೂಂಜ ಆರಂಭಿಸಿದ ಕಾಳಜಿ ಫ್ಲಡ್ ರಿಲೀಫ್ ಫಂಡ್ ಗೆ ತಾಲೂಕು ವೈದ್ಯರ ಸಂಘದಿಂದ ಸಂಘದ ಅಧ್ಯಕ್ಷ ಡಾ| ಬಾಲಕೃಷ್ಣ ಭಟ್ ಇವರು ಶಾಸಕ ಹರೀಶ್ ಪೂಂಜರಿಗೆ ರೂ7  ಲಕ್ಷದ ಹತ್ತು ಸಾವಿರದ  ಚೆಕ್‌ನ್ನು ನೀಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಗೋವಿಂದ ಕಿಶೋರ್ ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.