ಕೊಯ್ಯೂರು ಹಾಲು ಉತ್ಪಾದಕರ ಸಂಘಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿ.

ಕೊಯ್ಯೂರು: ಇಲ್ಲಿಯ ಹಾಲು ಉತ್ಪಾದಕರ ಸಂಘಕ್ಕೆ 2018-19 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ  ಗುಣಮಟ್ಟದ ಹಾಲು ಸಂಗ್ರಹಣಕ್ಕಾಗಿ  ಪ್ರಶಸ್ತಿ ಲಭಿಸಿದೆ.   

ಈ ಸಂದರ್ಭದಲ್ಲಿ ಅಧ್ಯಕ್ಷ ರವಿರಾಜ್ ಹೆಗ್ಡೆ ಉಪಾಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಮತ್ತು ಒಕ್ಕೂಟದ ನಿರ್ದೇಶಕರು, ಕೊಯ್ಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕೆರೆಹಿತ್ಲು, ಉಪಾಧ್ಯಕ್ಷ ಮೋಹನ ಗೌಡ ಪಾಂಬೇಲು. ನಿರ್ದೇಶಕರಾದ ದಿನೇಶ್‌ಗೌಡ ದೇಂತ್ಯಾರುಬೆಟ್ಟು, ಲಕ್ಷ್ಮಣ ಗೌಡ ಬಜಿಲ, ಗೋಪಾಲಕೃಷ್ಣ, ವೆಂಕಪ್ಪ ಕೋಡ್ಯೆಲು, ಚಂದ್ರಶೇಖರ ಉಗ್ರೋಡಿ, ವನಿತ ಕಡಮ್ಮಾಜೆ, ರಾಜು ನೀರಾರಿ, ಕಾರ್ಯದರ್ಶಿ ಶಿಲ್ಪಾ.ಡಿ.ಹಾಗೂ ಸಂಘದ ಸಿಬ್ಬಂದಿ ನಾರಾಯಣ, ವೇದಾ ಮತ್ತು ಶಶಿಕಲಾ ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.