ಮಾಜಿ ಸಿ.ಎಂ ವೀರಪ್ಪ ಮೊಲಿ ಬೆಳ್ತಂಗಡಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಲಿ (ಇಂದು) ಆ.30 ರಂದು ಬೆಳ್ತಂಗಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೀಕರ ಪ್ರವಾಹಕ್ಕೆ ಬಹಳಷ್ಟು ಹಾನಿ ಸಂಭವಿಸಿದ ಚಾರ್ಮಾಡಿ,ಕುಕ್ಕಾವು  ಸೇರಿದಂತೆ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ವಸಂತ ಬಂಗೇರ, ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ, ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಾಜಶೇಖರ ಅಜ್ರಿ, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ಜಿ.ಪಂ ಸದಸ್ಯರಾದ ಶೇಖರ್ ಕುಕ್ಕೇಡಿ, ನಮಿತಾ.ಕೆ ಪೂಜಾರಿ ತಾ.ಪಂ ಸದಸ್ಯರಾದ ಪ್ರವೀಣ್ ಗೌಡ, ಪ್ರಮುಖರಾದ ಇಚ್ಚಿಲ ಸುಂದರ ಗೌಡ, ಈಶ್ವರ್ ಭಟ್, ಲೊಕೆಶ್ವರಿ ವಿನಯಚಂದ್ರ, ರಮೇಶ್ ಪೂಜಾರಿ, ಅಶ್ರಫ್ ನೆರಿಯ, ಶೈಲೇಶ್ ಕುಮಾರ್, ಅಬ್ದುಲ್ ರೆಹಮಾನ್ ಪಡ್ಪು, ಜೆಸಿಂತಾ ಮೋನಿಸ್,ವಿನ್ಸೆಂಟ್ ಮಡಂತ್ಯಾರು, ಮೆಹಬೂಬು, ಮುಕುಂದ ಸುವರ್ಣ,   ಹಾಗೂ  ಜನಪ್ರತಿನಿಧಿಗಳು , ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.