“ಯುವವಾಹಿನಿ ” ಮತ್ತು “ನಿರೆಲ್” ಬಳಗದಿಂದ ಸಂತ್ರಸ್ಥರಿಗೆ ಧನ ಸಹಾಯ

ಚಾರ್ಮಾಡಿ : ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ನೆರೆ ಸಂತ್ರಸ್ತರಿಗೆ “ಯುವವಾಹಿನಿ( ರಿ ) ಬೆಂಗಳೂರು ” ಮತ್ತು “ನಿರೆಲ್” ಬಳಗ ಬೆಂಗಳೂರು ಇವರ ಜಂಟಿ ಸಹಕಾರದಿಂದ ರೂ .70,000 ನೀಡಲಾಯಿತು 

ಯುವವಾಹಿನಿ ಬೆಂಗಳೂರು ಘಟಕದ ಕೋಶಾಧಿಕಾರಿ  ಶ್ರೀಧರ್ .ಡಿ ಮತ್ತು ಯುವವಾಹಿನಿ ಬೆಂಗಳೂರು ಘಟಕದ ಕಾರ್ಯದರ್ಶಿ ರಾಘವೇಂದ್ರ ಪೂಜಾರಿಯವರು ಚಾರ್ಮಾಡಿಯ ನೆರೆ ಸಂತ್ರಸ್ತರಾದ ಬಾಬು ಪೂಜಾರಿ ಅಬುಟಾಜೆ , ಹರೀಶ್ ಯಶೋಧ ಗೌಡ ಕೊಳಂಬೆ , ರಾಜಪ್ಪ ಪೂಜಾರಿ ಮಜಲು ಕೊಳಂಬೆ , ಸುನಂದ ಗೌಡ ಅಂತರ , ಶೇಕರ ಗೌಡ ಅರಣೆ ಪಾದೆ , ಶಿವಾಜಿ ಉರ್ಪೆಲ್ ಗುಡ್ಡೆ ಇವರುಗಳ ಹಾನಿಯಾದ ಪ್ರದೇಶಗಳನ್ನು ವೀಕ್ಷಿಸಿ ಸದರಿ ಕುಟುಂಬಗಳಿಗೆ ತಲಾ ₹10,000 ದಂತೆ ಒಟ್ಟು ₹60,000 ವನ್ನು ವಿತರಣೆ ಮಾಡಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.