ಚೆಸ್: ಕೊಯ್ಯೂರಿನ ಪ್ರಜ್ವಲ್ ಜಿಲ್ಲಾಮಟ್ಟಕ್ಕೆ

ಕೊಯ್ಯೂರು : ಇಲ್ಲಿನ ಸ.ಉನ್ನತಿ.ಹಿ.ಪ್ರಾ.ಶಾಲೆ ಕೊಯ್ಯೂರು ಕಸಬಾ ಶಾಲೆಯ ವಿದ್ಯಾರ್ಥಿ ಪ್ರಜ್ವಲ್ ಇವರು ಇತ್ತೀಚಿಗೆ ಸಂತ ತೆರೇಸಾ ಪ್ರೌಢಶಾಲೆಯಲ್ಲಿ ನಡೆದ ಚೆಸ್ ಪಂದ್ಯಾಟದಲ್ಲಿ ತೃತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಮಾರ್ಗದರ್ಶಕ ಶಿಕ್ಷಕರಾಗಿ ಹೆಚ್, ಪ್ರಭಾಕರ ಮಯ್ಯ, ರಂಗಸ್ವಾಮಿ ಸಿ.ಆರ್, ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು. ಇವರು ಕೊಯ್ಯೂರು ಮಲೆಬೆಟ್ಟು ನಿವಾಸಿ ಶೇಖರ ಗೌಡ ದಂಪತಿ ಪುತ್ರ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.