ಓಡಿಲ್ನಾಳ: ಸದಾಶಿವ ಶೆಟ್ಟಿ ಮುಲ್ಲಾಡಿ ನಿಧನ

ಓಡಿಲ್ನಾಳ: ಇಲ್ಲಿಯ ಮುಲ್ಲಾಡಿ ನಿವಾಸಿ ಸದಾಶಿವ ಶೆಟ್ಟಿ60.ವ) ರವರು ಅಲ್ಪಕಾಲದ ಅಸೌಖ್ಯದಿಂದ ಆ.23ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಶಾಂಭವಿ, ಪುತ್ರ ಸಂಕೇತ್, ಪುತ್ರಿ ರಕ್ಷಿತಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.