ಉಜಿರೆ: ಕೂಡಿಗೆ ಸೀತಾರಾಮ ಶೆಣೈ ನಿಧನ

ಉಜಿರೆ : ಇಲ್ಲಿಯ ಉಜಿರೆಯ ಉದ್ಯಮಿ ದಿ। ದಾಸಪ್ಪ ಶೆಣೈ ಅವರ ಪುತ್ರ  ಕೂಡಿಗೆ ಸೀತಾರಾಮ ಶೆಣೈ (78.ವ)ರವರು ಅಲ್ಪಕಾಲದ ಅಸೌಖ್ಯದಿಂದ ಇಂದು  (ಆ.22) ರಂದು ನಿಧನರಾದರು. ಮೃತರು ಪತ್ನಿ ಪುತ್ರ , ಹಿರಿಯ   ಸಹೋದರ  ಸುಬ್ರಾಯ ಶೆಣೈ  ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.