HomePage_Banner_
HomePage_Banner_

ಕೊಯ್ಯೂರು ಕಾಲೇಜು ಪ್ರಾಧ್ಯಾಪಕ ತುಳಸೀರಾಮ್‌ರಿಗೆ ಪಿ.ಹೆಚ್.ಡಿ ಪದವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಇಲ್ಲಿನ ಕೊಯ್ಯೂರು ಕಾಲೇಜಿನ ಪ್ರಾಧ್ಯಾಪಕರಾಗಿದ್ದ ತುಳಸೀರಾಮ್ ಎಸ್ ಇವರಿಗೆ ಪಿ.ಹೆಚ್.ಡಿ ಪದವಿ ಲಭಿಸಿದೆ.
ಇವರು  ಡಾ| ನಮಿತಾ ತಿಮ್ಮಯ್ಯರವರ  ಮಾರ್ಗದರ್ಶನದಲ್ಲಿ  “Energy security Sustainable development is Karnataka” ಎಂಬ ಮಹಾಪ್ರಬಂಧವನ್ನು ಅರ್ಥಶಾಸ್ತ್ರ ವಿಷಯದಲ್ಲಿ ಮಂಡಿಸಿದ್ದು,  ಈ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ. ಈ ಪ್ರಬಂಧವು ಆಂಗ್ಲ ಭಾಷೆಯಲ್ಲಿದ್ದು ಪಿ.ಹೆಚ್.ಡಿ ಪದವಿಯನ್ನು ಮುಂದಿನ ವಿಶ್ವವಿದ್ಯಾನಿಲಯದಿಂದ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆದುಕೊಳ್ಳಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.