ಲಯನ್ಸ್ ಕ್ಲಬ್ ವತಿಯಿಂದ ನೆರೆಸಂತ್ರಸ್ತರಿಗೆ ಪರಿಹಾರ ಕಿಟ್

ಬೆಳ್ತಂಗಡಿ : ಲಯನ್ಸ್ ಜಿಲ್ಲೆ 317 ಡಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನೆರೆ ಸಂತ್ರಸ್ತರಿಗೆ ಮಿಕ್ಸಿ, ಪಾತ್ರೆ ಸೆಟ್ ಒಳಗೊಂಡ ಪರಿಹಾರ ಕಿಟ್ ವಿತರಿಸಲಾಯಿತು.ಲಯನ್ಸ್ ಪ್ರಾಂತೀಯ ಅಧ್ಯಕ್ಷ ರಾಜು ಶೆಟ್ಟಿ,ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ಕೋಶಾಧಿಕಾರಿ ರಾಜೀವ ಗೌಡ, ಜತೆಕಾರ್ಯದರ್ಶಿ ಶ್ರೀನಾಥ್ ಕೆ.ಎಂ., ಲಯನ್ ಸದಸ್ಯರುಉಪಸ್ಥಿತರಿದ್ದು ಅತೀ ಹೆಚ್ಚು ಮಳೆ ಹಾಗೀಡಾದಪ್ರದೇಶದ ಸಂತಸ್ತರಿಗೆ ಪಂಚಾಯತ್‌ ಶಿಫಾರಸಿನಂತೆ ಕಿಟ್ ವಿತರಿಸಿದರು. ಚಾರ್ಮಾಡಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿನೊಚ್ಚ, ಪಂಚಾಯತ್ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.