ಮೂರು ದಿನದಲ್ಲಿ ರಚನೆಯಾದ ಬಾಂಜಾರು ಸಂಪರ್ಕ ಸೇತುವೆ ಉದ್ಘಾಟನೆ

ಬೆಳ್ತಂಗಡಿ :ತಾಲೂಕಿನಲ್ಲಿ ಮಳೆ ಹಾಗೂ ಭೂ ಕುಸಿತದಿಂದಾಗಿ ಬಾಂಜಾರು ಮಲೆಯ ಸೇತುವೆ ಸಂಪೂರ್ಣ ಕೊಚ್ಚಿಹೋಗಿದ್ದು ಬಾಂಜಾರು ಮಲೆಯ ನಿವಾಸಿಗಳಿಗೆ ಹೊರಜಗತ್ತಿನ ಸಂಪರ್ಕವೆ ಕಡಿದುಹೋಗಿತ್ತು. ಇದಾದ ಮೂರು ದಿನಕ್ಕೆ ಆ ಭಾಗದಲ್ಲಿ ಸ್ಟೀಲ್ ಬ್ರಿಡ್ಜ್ ಸೇತುವೆ ನಿರ್ಮಿಸಿದ್ದು. ಇದರ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು. ಈ ಸಂದರ್ಭದಲ್ಲಲಿ ಪುತ್ತೂರು ಮಾಸ್ಟರ್ ಪ್ಲಾನರಿಕ್  ಮಾಲಕ ಆನಂದ್ ಇವರನ್ನು ಹರೀಶ್ ಪೂಂಜಾ ಸನ್ಮಾನಿಸಿದರು. ಈ ವೇಳೆ  ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾದ ಶಿವಪ್ರಸಾದ್ ಅಜಿಲ ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.