ಶಿವಾಜಿ ಸೇವಾ ಸಂಘದಿಂದ ನೆರವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಹೊಸಂಗಡಿ: ಶಿವಾಜಿ ಸೇವಾ ಸಂಘ ಬಡಕೋಡಿ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಡಕೋಡಿ ಅಂಗನವಾಡಿಗೆ ಚಾಪೆ ಮತ್ತು ಮ್ಯಾಟನ್ನು ಸಂಘದ ಅಧ್ಯಕ್ಷ ನವೀನ್ ನಡ್ತಿಕಲ್ಲು, ಕೋಶಾಧಿಕಾರಿ ಅಶೋಕ್ ಹಾಗೂ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಜೆ ಶೆಟ್ಟಿ, ಸಹಾಯಕಿ ಭಾರತಿ ಇವರಿಗೆ ಹಸ್ತಾಂತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.