HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಧರ್ಮಸ್ಥಳ ಠಾಣಾ ಸಿಬ್ಬಂದಿಗಳಿಂದ ಹೋಂಗಾರ್ಡ್ ಶಿವಾಕ್ಷ ಕುಟುಂಬಕ್ಕೆ ನೆರವು

ಧರ್ಮಸ್ಥಳ: ಇಲ್ಲಿಯ ಧರ್ಮಸ್ಥಳ ಠಾಣೆಯ ಹೋಮ್‌ಗಾರ್ಡ್ ಸಿಬ್ಬಂದಿ ಶಿವಾಕ್ಷರವರ ಮನೆಯಲ್ಲಿರುವ ಸಂಪೂರ್ಣ ವಸ್ತ್ರಗಳು ಹಾಗೂ ಅಗತ್ಯ ದಾಖಲೆ ಪತ್ರಗಳು ಎಲ್ಲವೂ ನೆರೆನೀರಿನಿಂದ ಕೊಚ್ಚಿಹೋಗಿದ್ದು, ಪುನರ್ವಸತಿ ಕೇಂದ್ರ್ರದಲ್ಲಿ ಆಶ್ರಯ ಪಡೆದಿರುವ ಇವರಿಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಅವಿನಾಶ್ ಮತ್ತು ಪೊಲೀಸ್ ಸಿಬ್ಬಂದಿಗಳು ಸೇರಿ ಒಟ್ಟು ರೂ.15ಸಾವಿರ ಸಹಾಯಧನವನ್ನು ನೀಡಿ ಸಂತೈಸಿದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.