ಮದ್ದಡ್ಕ: ಖ್ಯಾತ ನಾಟಿಪಂಡಿತ ನರಸಿಂಹ ಪ್ರಭು ಹೃದಯಾಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮದ್ದಡ್ಕ: ಇಲ್ಲಿಯ ನಿವಾಸಿ ಖ್ಯಾತ ನಾಟಿ ಪಂಡಿತ ನರಸಿಂಹ ಪ್ರಭು(80.ವ)ರವರು ಹೃದಯಾಘಾತದಿಂದ ಆ.15 ರಂದು ಸ್ವಗೃಹದಲ್ಲಿ ನಿಧನರಾದರು.ಇವರು ಹೆಸರಾಂತ ನಾಟಿಪಂಡಿತರಾಗಿದ್ದು, ಹಲವಾರು ಸಂಘಸಂಸ್ಥೆಗಳಿಂದ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದರು.
ಮೃತರು ಪತ್ನಿ ಸಂಜೀವಿ ಪ್ರಭು, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.