ತೂಕದ ಯಂತ್ರಗಳ ಬಳಕೆದಾರರು ಸತ್ಯಾಪನೆ ಮುದ್ರಣೆಗೆ ಯಂತ್ರ ಹಾಜರುಪಡಿಸಲು ಸೂಚನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಉಜಿರೆ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದಲ್ಲಿ ಆ. 16 ಮತ್ತು 17 ರಂದು 2019 ನೇ ಸಾಲಿನ ವಾರ್ಷಿಕ ಸತ್ಯಾಪನಾ ಮುದ್ರೆ ಶಿಬಿರ ನಡೆಯಲಿದ್ದು ಈ ಶಿಬಿರದಲ್ಲಿ ವ್ಯಾಪಾರಸ್ತರು ಮತ್ತು ತೂಕ ಅಳತೆ ಸಾಧನಗಳ ಬಳಕೆದಾರರು ತಾವು ಬಳಸುವ ತೂಕದ ಯಂತ್ರಗಳ ಬಳಕೆದಾರರು ಸತ್ಯಾಪನೆ ಮುದ್ರಣೆಗಾಗಿ ತಮ್ಮ ಯಂತ್ರಗಳನ್ನು ಹಾಜರುಪಡಿಸುವಂತೆ ಬಂಟ್ವಾಳ ಉಪವಿಭಾಗದ ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ಪುಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಬೆಳಾಲು, ಕೊಯ್ಯೂರು, ಸೋಮಂತಡ್ಕ, ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ, ನೆರಿಯ, ಗಂಡಿಬಾಗಿಲು, ದಿಡುಪೆ, ಕಿಲ್ಲೂರು, ಕಾಜೂರು, ಅಳದಂಗಡಿ, ನಾರಾವಿ, ಪಡಂಗಡಿ, ಗೇರುಕಟ್ಟೆ, ಜಾರಿಗೆಬೈಲು ವ್ಯಾಪ್ತಿಯ ವ್ಯಾಪಾರಸ್ಥರು ಮತ್ತು ಬಳಕೆದಾರರು ಇದರ ಪ್ರಯೋಜನಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.