ಬೆಳಾಲು ಜೋನ್ ಡಿಸೋಜಾ ನಿಧನ Posted by Suddi_blt Date: August 12, 2019 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ನಿಧನ, ಸಾಮಾನ್ಯ Leave a comment 101 Views ಬೆಳಾಲು: ಇಲ್ಲಿಯ ಫಾತಿಮಾ ವಾರ್ಡ್ ಮನೆ ನಿವಾಸಿ ಜೋನ್ ಡಿ’ಸೋಜಾ(90.ವ) ರವರು ಅಲ್ಪಕಾಲದ ಅಸೌಖ್ಯದಿಂದ ಆ.11ರಂದು ನಿಧನರಾದರು. ಮೃತರ ಅಂತಿಮಕ್ರಿಯೆಯು ಇಂದು(ಆ.12) ಮದ್ಯಾಹ್ನ 3.00ಕ್ಕೆ ಉಜಿರೆ ಸಂತ ಅಂತೋನಿ ಚರ್ಚ್ನಲ್ಲಿ ನಡೆಯಲಿದೆ. Ad Here: x