ಬೆಳ್ತಂಗಡಿ ತಾಲೂಕಿನ ಹಲವೆಡೆ ಜಲ ಪ್ರವಾಹ

ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದ ಕಾನರ್ಪದ ಹತ್ತಿರರ ಬೆಳ್ಳೂರಬೈಲು, ಬೈನಾಲಿ ಸೀತಲಡ್ಡ, ಪೆರಿಯೊಟ್ಟು, ಅಂತರ, ಕೊಯಮಜಲು ಎರುಕಡಪು ಎಂಬಲ್ಲಿ ಕೃತಕ ನಿಂದಾಗಿ ನೇತ್ರಾವತಿ ನದಿಯಿಂದ ನೀರು ಮೇಲೆ ಬಂದು ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟದಲ್ಲಿದ್ದು ಈಗಾಗಲೇ ರಕ್ಷಣಾ ಕಾರ್ಯಾಚರಣೆಗೆ ಜಿಲ್ಲಾಡಳಿತ ಸಜ್ಜಾಗಿದೆ ಇನ್ನು ಕೆಲವು ಕುಟುಂಬಗಳ ಕಾರ್ಯಾಚರಣೆ ಆಗಬೇಕಾಗಿದ್ದು ನದಿ ಹಾಗೂ ಗದ್ದೆಗಳ ನಡುವೆ ನೀರು ತುಂಬಿಕೊಂಡು ಇದರ ನಡುವೆ ಮನೆಗಳು ಸಂಪೂರ್ಣ ಜಲಾವೃತಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.