ಬೆಳ್ತಂಗಡಿ: ಶೇಡಿ ಎಂಬಲ್ಲಿ ಮಹಿಳೆ ಅಸಹಜ ಸಾವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ತಾಲೂಕು ಕ್ರೀಡಾಂಗಣದ ಸಮೀಪದಲ್ಲಿರುವ ಶೇಡಿ ನಿವಾಸಿ ಗುಲಾಬಿ(50.ವ) ಎಂಬವರು ತಮ್ಮ ಮನೆಯಲ್ಲಿ ಅಸಹಜವಾಗಿ ಮೃತಪಟ್ಟ ಘಟನೆ ಆ.1 ರಂದು ನಡೆದಿದೆ.
ಇವರ ಪತಿ ಜು.31ರಂದು ರಾತ್ರಿ ಬೆಂಗಳೂರಿಗೆಂದು ತೆರಳಿದ್ದು, ಇವರು ಒಬ್ಬರೇ ಮನೆಯಲ್ಲಿದ್ದರು ಎನ್ನಲಾಗಿದೆ. ಈ ಸಂಬಂಧ ಗುಲಾಬಿಯವರ ಸಹೋದರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.