HomePage_Banner_
HomePage_Banner_
HomePage_Banner_

ಬೆಳ್ತಂಗಡಿ ಟಿ.ವಿ.ಎಸ್ ಲೋಬೋ  ಮೋಟಾರ್‍ಸ್ ಆಶ್ರಯದಲ್ಲಿ 20ನೇ ಕಾರ್ಗಿಲ್ ವಿಜಯೋತ್ಸವ ಆಚರಣೆ

ಬೆಳ್ತಂಗಡಿ ಟಿ.ವಿ.ಎಸ್ ಲೋಬೋ  ಮೋಟಾರ್‍ಸ್ ಆಶ್ರಯದಲ್ಲಿ , ಬೆಳ್ತಂಗಡಿ ಆರಕ್ಷಕ ಠಾಣೆ, ಸಂಚಾರಿ ಪೊಲೀಸ್ ಠಾಣೆ ಬೆಳ್ತಂಗಡಿ, ಅಗ್ನಿಶಾಮಕ ಠಾಣೆ ಬೆಳ್ತಂಗಡಿ ಇದರ ಸಹಯೋಗದೊಂದಿಗೆ 20ನೇ ಕಾರ್ಗಿಲ್ ವಿಜಯೋತ್ಸವ ಆಚರಣೆ ಕಾರ್ಯಕ್ರಮವು ಇಂದು(ಜು.26) ರಂದು ಜರುಗಿತು.


ಕಾರ್ಯಕ್ರಮದಲ್ಲಿ ಮೇಜರ್ ಜನರಲ್ ಎಂ.ವಿ ಭಟ್, ಸಂಚಾರಿ ಠಾಣೆ ಸಬ್‌ಇನ್ಸ್‌ಪೆಕ್ಟರ್ ಓಡಿಯಪ್ಪ, ತಾ| ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಕೃಷ್ಣ ಭಟ್. ರೊನಾಲ್ಡ್ ಲೋಬೋ, ಸಾಯಿರಾಂ ಮೋಟಾರ್‍ಸ್‌ನ ರಾಜೇಶ್ ಶೆಟ್ಟಿ, ಕ್ಲೇಯಿಸ್ ಡಿ’ಸೋಜಾ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಲೋಬೋ ಮೋಟಾರ್‍ಸ್  ಸಂಸ್ಥೆಯಿಂದ ಮಾಜಿ ಸೈನಿಕರುಗಳಾದ ಚಂದಪ್ಪ ಡಿ.ಎಸ್ ಮೊಗ್ರು, ಸುಬ್ರಹ್ಮಣ್ಯ ಐ.ಎಂ. ಓಡಿಲ್ನಾಳ, ವಿಜಯ ಫೆರ್ನಾಂಡಿಸ್ ಪಡಂಗಡಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.