ಬೆಳ್ತಂಗಡಿ ವಾಣಿ ಸೌಹಾರ್ದ ಸಹಕಾರಿ ಸಂಘಕ್ಕೆ  ನಿರ್ದೇಶಕರ ಆಯ್ಕೆ

ಬೆಳ್ತಂಗಡಿ: ವಾಣಿ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್ ಬೆಳ್ತಂಗಡಿ ಇದರ ಆಡಳಿತ ಮಂಡಳಿಗೆ ನೂತನ ನಿರ್ದೇಶಕರಾಗಿ 13 ಮಂದಿ ಸದಸ್ಯರು ಜು.21 ರಂದು ನಡೆದ ಮಹಾಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರಾಗಿ ಹೆಚ್.ಪದ್ಮಗೌಡ ಬೆಳಾಲು, ಪಿ.ಕುಶಾಲಕಪ್ಪ ಗೌಡ ಪೂವಾಜೆ ಕೊಕ್ಕಡ, ಜಿ.ಸೋಮೇಗೌಡ ಲಾಯಿಲ, ಕೆ.ಆರ್ ಸುಬ್ರಹ್ಮಣ್ಯ ಗೌಡ ಬಾರ್ಯ, ನಾರಾಯಣ ಗೌಡ ದೇವಸ್ಯ ಮುಂಡಾಜೆ, ಜಯಾನಂದ ಗೌಡ ಟಿ ಬೆಳ್ತಂಗಡಿ, ಗೋಪಾಲಕೃಷ್ಣ ಜಿ.ಕೆ ಉಜಿರೆ, ನ್ಯಾಯವಾದಿ ಗೋಪಾಲಕೃಷ್ಣ ಗೌಡ ಗುಲ್ಲೋಡಿ, ಯಶವಂತ ಗೌಡ ಬೆಳಾಲು, ಸುರೇಶ್ ಗೌಡ ಕೌಡಂಗೆ ಕಡಿರುದ್ಯಾವರ, ಮಾಧವ ಗೌಡ ಬೆಳ್ತಂಗಡಿ, ಉಷಾದೇವಿ ಕೆ.ವಿ ಉಜಿರೆ, ಭವಾನಿ ಕೆ ಗೌಡ ಮಡಂತ್ಯಾರು ಇವರುಗಳನ್ನು ಆಯ್ಕೆ ಮಾಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.