HomePage_Banner_
HomePage_Banner_
HomePage_Banner_

ಎಸ್‌ಡಿಎಂ ಐ.ಟಿ ಸಹಪ್ರಾಧ್ಯಾಪಕ ಗುರುಪ್ರಸಾದ್ ರಿಗೆ ಪಿ.ಎಚ್.ಡಿ.

ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಗಣಕಯಂತ್ರ ವಿಭಾಗದ (ಕಂಪ್ಯೂಟರ್ ಸೈನ್ಸ್) ಸಹ ಪ್ರಾಧ್ಯಾಪಕ ಗುರುಪ್ರಸಾದ್ ಎಂ.ಎಸ್ ಅವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು.) ಪಿ.ಎಚ್.ಡಿ ಪದವಿ ನೀಡಿದೆ.
ಮಂಗಳೂರಿನ ಎ.ಜೆ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದ ವಿಭಾಗದ ಮುಖ್ಯಸ್ಥ ಡಾ. ನಾಗೇಶ್ ಎಚ್. ಅರ್ ರವರ ಮಾರ್ಗದರ್ಶನದಲ್ಲಿ “ನೋವೆಲ್ ಅಪ್ರೋಚಸ್ ಟು ಒಪ್ಟಿಮೈಸ್ ದ ಪರ್‍ಫೋಮೆನ್ಸ್ ಒಫ್ ಹಡೂಪ್ ಎಕೋ ಸಿಸ್ಟಮ್ ಫಾರ್ ಬಿಗ್ ಡಾಟ್ ಅನಲೆಟಿಕ್ಸ್” ಎಂಬ ವಿಷಯದ ಕುರಿತು ಅವರು ಮಂಡಿಸಿದ್ದ ಮಹಾಪ್ರಬಂಧಕ್ಕೆ ಈ ಮನ್ನಣೆ ದೊರೆತಿದೆ. ಸದ್ರಿ ವಿಚಾರವನ್ನು ಕಾಲೇಜಿನ ಆಡಳಿತ ಮಂಡಳಿ ಪರವಾಗಿ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.