ಶಿಬರಾಜೆಯಲ್ಲಿ ಶ್ರಮದಾನ

ಕಳೆಂಜ : ಶಿಬರಾಜೆಯಲ್ಲಿ ಜು.14 ರಂದು ಶ್ರಮದಾನ ನಡೆಯಿತು.ಈ ಸಂದರ್ಭದಲ್ಲಿ ರಸ್ತೆ ಬದಿಯ ಗುಂಡಿಯನ್ನು ಮುಚ್ಚಿ ಮೈದಾನವನ್ನು ಸ್ವಚ್ಚಗೊಳಿಸಲಾಯಿತು. ಅಲ್ಲಿನ ಯುವಕರಾದ ಅಕ್ಷತ್ ರೈ, ಯೋಗಿಶ SP, ಅಶ್ವತ್, ಶುಶಂತ್, ನಿಶಾನ್, ಶಿವಪ್ರಸಾದ್, ಶ್ರೀದರ್ ರಾವ್, ಶರತ್, ಸಾಗರ್, ಕಾರ್ತಿಕ್, ಸಂಖೇತ್, ವಿಖ್ಯಾತ್, ಜೀವನ್, ಮಹೇಂದ್ರ, ರಮೇಶ . ಸಂಪತ್, ಬಾಬು ಗೌಡ, ಸಂಚಿತ್ ಇವರುಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಚಿತ್ರ. ವರದಿ. ಅಕ್ಷತ್ ರೈ ಶಿಬರಾಜೆ

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.