ಮದ್ದಡ್ಕ: ತೋಟಗಾರಿಕಾ ಇಲಾಖಾ ವತಿಯಿಂದ ‘ಸಸ್ಯ ಸಂತೆ-2019’

ಮದ್ದಡ್ಕ: ದ.ಕ ಜಿಲ್ಲಾ ತೋಟಗಾರಿಕಾ ಇಲಾಖಾ ವತಿಯಿಂದ ಉತ್ತಮ ಗುಣಮಟ್ಟದ ಕಸಿ/ಸಸಿಗಳ ಮಾರಾಟ ಕಾರ್ಯಕ್ರಮಸಸ್ಯ ಸಂತೆ-2019′ ಇಂದು(ಜು.20) ಮದ್ದಡ್ಕ ತೋಟಗಾರಿಕಾ ಕ್ಷೇತ್ರದಲ್ಲಿ ಜರುಗಿತು.


ಕಾರ್ಯಕ್ರಮದ  ಉದ್ಘಾಟನೆಯನ್ನು ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ನೆರವೇರಿಸಿದರು. ಜಿ.ಪಂ ಸದಸ್ಯರಾದ ಧರಣೇಂದ್ರ‌ ಕುಮಾರ್, ಸೌಮ್ಯಲತಾ ಜಯಂತ ಗೌಡ, ಕೆ.ಕೆ‌ ಶಾಹುಲ್‌ ಹಮೀದ್, ತಾ.ಪಂ ಸದಸ್ಯರಾದ ಗೋಪೀನಾಥ ನಾಯಕ್, ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ಜಿ.ಪಂ ತೋಟಗಾರಿಕಾ ಉಪನಿರ್ದೇಶಕ ಹೆಚ್.ಆರ್.ನಾಯ್ಕ, ಮದ್ದಡ್ಕ ತೋಟಗಾರಿಕಾ ಕ್ಷೇತ್ರದ ಸಹಾಯಕ ತೊಟಗಾರಿಕೆ ನಿರ್ದೇಶಕರು, ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.