ಕಣಿಯೂರು ಶಿವರಾಮ ಶೆಟ್ಟಿ ನಿಧನ

Advt_NewsUnder_1
Advt_NewsUnder_1

ಕಣಿಯೂರು: ಇಲ್ಲಿಯ ಅಂಬಡ್ಕ ನಿವಾಸಿ ಶಿವರಾಮ ಶೆಟ್ಟಿ(55.ವ)ರವರು ಹೃದಯಾಘಾತದಿಂದ ಜು.17 ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಬೆಳ್ತಂಗಡಿ-ಪುತ್ತೂರು ತಾಲೂಕಿನ ಹೆಸರಾಂತ ಅಡುಗೆ ತಯಾರಕರಾಗಿದ್ದರು. ಮೃತರು ಪತ್ನಿ, ಎರಡು ಗಂಡು, ಒಂದು ಹೆಣ್ಣು, ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.