ಶಿವಪ್ಪ ಗೌಡ ಕಳೆಂಜ ನಿಧನ Posted by Suddi_blt Date: July 15, 2019 in: ನಿಧನ, ಸಾಮಾನ್ಯ Leave a comment 19 Views ಕಳೆಂಜ: ಇಲ್ಲಿಯ ಬದಿಮಾರು ನಿವಾಸಿ ಶಿವಪ್ಪ ಗೌಡ(67.ವ) ರವರು ಜು.13ರಂದು ನಿಧನರಾದರು. ಮೃತರು ಪತ್ನಿ ತಿಮ್ಮಕ್ಕ, ಪುತ್ರರಾದ ವಿಠಲ ಗೌಡ, ಮೋಹನ ಗೌಡ, ವಸಂತ ಗೌಡ, ಪುತ್ರಿರಾದ ವಿಜಯ, ವಿಮಲ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. Ad Here: x