HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಸೌತಡ್ಕ-ನೂತನವಾಗಿ ನಿರ್ಮಿಸಿದ ಸೇವಾ ವಿಭಾಗ ಉದ್ಘಾಟನೆ

ಕೊಕ್ಕಡ : ಶ್ರೀ ಮಹಾಗಣಪತಿ ಕ್ಷೇತ್ರ ಸೌತಡ್ಕದಲ್ಲಿ ನೂತನವಾಗಿ ನಿರ್ಮಿಸಿದ ಸೇವಾ ವಿಭಾಗವನ್ನು (ಸೇವಾ ಕೌಂಟರ್) ಪೇಜಾವರ ಶ್ರೀಗಳ ಆಪ್ತ ಕಾರ್ಯದರ್ಶಿ  ಕೆ.ವಿಷ್ಣು ಆಚಾರ್ಯ ಇವರು ಜು.10 ರಂದು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಶಾಂತ್ ರೈ, ವಿಶ್ವನಾಥ ಶೆಟ್ಟಿ, ಸತ್ಯಪ್ರಿಯ ಕಲ್ಲೂರಾಯ ಗುತ್ತಿಗೆದಾರರಾದ ಅರುಣ್ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.