HomePage_Banner_
HomePage_Banner_
HomePage_Banner_

ಗರ್ಡಾಡಿ ನಂದಿಕೇಶ್ವರ ದೇವಸ್ಥಾನ ಮತ್ತು ಊರವರಿಂದ ಗೌರವಾರ್ಪಣೆ

ಗುರುವಾಯನಕೆರೆಯ ಬಂಟರ ಭವನದಲ್ಲಿ ಜು.7ರಂದು ನಡೆದ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷ ಎಸ್.ಜಯರಾಮ ಶೆಟ್ಟಿಯವರ 75ನೇ ಜನ್ಮದಿನ ಹಾಗೂ ವೈವಾಹಿಕ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಎಸ್. ಜಯರಾಮ ಶೆಟ್ಟಿ ಮತ್ತು ಕಸ್ತೂರಿ ಜೆ ಶೆಟ್ಟಿ ದಂಪತಿಯನ್ನು ಗರ್ಡಾಡಿಯ ಶ್ರೀ ನಂದಿಕೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು ಹಾಗೂ ಊರವರಿಂದ ಅಭಿನಂದಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.