HomePage_Banner_
HomePage_Banner_
HomePage_Banner_

ಪಣಿಮೇರು ಭಜನ ಮಂದಿರಕ್ಕೆ ಧರ್ಮಸ್ಥಳದಿಂದ ಅನುದಾನ

Advt_NewsUnder_1

ವೇಣೂರು: ಆರಂಬೋಡಿ ಗ್ರಾಮದ ಪಣಿಮೇರು ಶ್ರೀ ಮಂಜುನಾಥೇಶ್ವರ ಭಜನ ಮಂದಿರ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒದಗಿಸಲಾದ ರೂ. 50 ಸಾವಿರ ಮೊತ್ತದ ಸಹಾಯಧನವನ್ನು ತಾ| ಜನಜಾಗೃತಿ ವೇದಿಕೆಯ ಶಾರದಾ ಆರ್.ರೈ ಅವರು ಭಜನಾ ಮಂಡಳಿ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಯೋಜನೆಯ ಯೋಜನಾಧಿಕಾರಿ ಯಶವಂತ ಎಸ್., ವಲಯ ಮೇಲ್ವಿಚಾರಕ ಅಚ್ಯುತ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.