ಶುಭ ವಿವಾಹ: ಪಲ್ಲವಿ – ವಿನಯ ಕೃಷ್ಣ

ನ್ಯಾಯತರ್ಪು ಗ್ರಾಮದ ಬದನಾಜೆ ಬಳ್ಳಿ ಮನೆಯ  ಶ್ರೀಮತಿ ಶ್ಯಾಮಲ ಮತ್ತು ಗಣಪತಿ ಭಟ್ಟ ದಂಪತಿ ಪುತ್ರಿ ಪಲ್ಲವಿ ಯವರ ವಿವಾಹವು ಮಂಜೇಶ್ವರ ತಾಲೂಕು ಕಿದೂರು ಗ್ರಾಮದ ಮಡ್ವ ನಿವಾಸಿ  ಶ್ರೀಮತಿ ಶಂಕರಿ ಮತ್ತು ಶಿವಾರಾಮ ಭಟ್ಟ ದಂಪತಿಗಳ ಪುತ್ರ ವಿನಯ ಕೃಷ್ಣ ರವರೊಂದಿಗೆ ಜು.8 ರಂದು ಗುರುವಾಯನಕೆರೆ “ನಮ್ಮ ಮನೆ ಹವ್ಯಕ ಭವನ” ಯಲ್ಲಿ ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.