ಕೊಕ್ಕಡ ಶ್ರೀ ರಾಮ ಭಜನಾ ಮಂದಿರದ ನೂತನ ಸಭಾಂಗಣದ ಶಿಲಾನ್ಯಾಸ


ಕೊಕ್ಕಡ
: ಇಲ್ಲಿಯ ಶ್ರೀ ರಾಮ ಭಜನಾ ಮಂದಿರದ ನೂತನ ಸಭಾಂಗಣದ ಶಿಲಾನ್ಯಾಸವು ವೇದಮೂರ್ತಿ ಬಾಲಕೃಷ್ಣ ಕೇದಿಲಾಯರವರ ವೈದಿಕ ವಿಧಿವಿಧಾನಗಳೊಂದಿಗೆ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಕೊಕ್ಕಡ ಶ್ರೀರಾಮ ಸೇವಾ ಟ್ರಸ್ಟ್‌ನ ಕುಶಾಲಪ್ಪ ಗೌಡ ಪೂವಾಜೆ, ನೂತನ ಕಟ್ಟಡ ಸಮಿತಿ ಅಧ್ಯಕ್ಷ ಸುದರ್ಶನ್ ಹಿತ್ತಿಲು, ಉಪಾಧ್ಯಕ್ಷ ಸಾಂತಪ್ಪ ಮಡಿವಾಳ, ಗಣೇಶ್ ದೇವಾಡಿಗ, ಡಾ| ಗಣೇಶ್ ಪ್ರಸಾದ್ ಕೊಕ್ಕಡ, ಈಶ್ವರ ಭಟ್ ಹಿತ್ತಿಲು, ಕುಂಜ್ಞಿ ಕಣ್ಣಣ್, ಡಾ| ಮೋಹನ್‌ದಾಸ್ ಗೌಡ, ಕೊಕ್ಕಡ ಗ್ರಾ.ಪಂ.ಸದಸ್ಯ ಶೀನ ನಾಯ್ಕ, ಶಶಿ ಕೊಕ್ಕಡ, ರಂಜು ಕೊಕ್ಕಡ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.