ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಕಿಲ್ಲೂರು ಸ್ವಲಾತ್ ಮಜ್ಲಿಸ್ ನಲ್ಲಿ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಸ್ಪಿರಿಟ್ ಆಫ್ ಸುನ್ನೀ ಮುಸ್ಲಿಂ ವಾಟ್ಸಪ್ ಗ್ರೂಪ್, ಬೆಳ್ತಂಗಡಿ ಆಯೋಜಿಸಿದ “ರಾಷ್ಟ್ರ ರಾಜಕೀಯದಲ್ಲಿ ಅಹ್ಲ್‌ಸುನ್ನತ್ತ್‌ನ ಪಾತ್ರ” ಎಂಬ ವಿಷಯದ ಕುರಿತಾದ “ಪ್ರಬಂಧ ಸ್ಪರ್ಧೆ- 2019”ಯಲ್ಲಿ ಪ್ರಥಮ ಸ್ಥಾನ ಪಡೆದ ಇಬ್ರಾಹಿಂ ಖಲೀಲ್ ಪುತ್ತೂರು ಇವರಿಗೆ ಕಿಲ್ಲೂರು ಮಜ್ಲಿಸ್ ವಸೀಲತುಲ್ಲಾಹ್ ಸ್ವಲಾತ್ ಮಜ್ಲಿಸ್ ನಲ್ಲಿ ಅಸಯ್ಯದ್ ಶಿಹಾಬುದ್ದೀನ್ ಅಲ್ – ಹೈದ್ರೋಸ್ ಅಸ್ಸಖಾಫ್ ಕಿಲ್ಲೂರು ತಂಙಳ್  ಪ್ರಶಸ್ತಿ ಪ್ರದಾನ ಮಾಡಲಾಯಿತು.

ವೇದಿಕೆಯಲ್ಲಿ ಮುಖ್ಯ ಪ್ರಭಾಷಣಕಾರರಾದ ಬಶೀರ್ ಮದನಿ ಕೂಳೂರು, ಉಸ್ಮಾನ್ ಜೌಹರಿ ಉಸ್ತಾದ್, ಹಾಗೂ ಶರೀಫ್ ಸ-ಅದಿ ಕಿಲ್ಲೂರು ಹಾಗೂ ಇನ್ನಿತರ ಸಂಘಟನಾ ನಾಯಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.