ಬೆಳ್ತಂಗಡಿಯಲ್ಲಿ ಸಂಚಾರಿ ಸುರಕ್ಷಾ ಸಂವಾದ

ಬೆಳ್ತಂಗಡಿ ತಾಲೂಕಿನ ಉಜಿರೆ, ಗುರುವಾಯನಕೆರೆ, ಮಡಂತ್ಯಾರು ಹಾಗೂ ಪುಂಜಾಲಕಟ್ಟೆಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ, ವಾಹನ ನಿಲುಗಡೆ, ಸುರಕ್ಷತೆ ಕುರಿತಾಗಿ ಸಾರಿಗೆ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ಸಂಚಾರಿ ಸುರಕ್ಷಾ ಸಂವಾದ ಕಾರ್ಯಕ್ರಮವು ಇಂದು(ಜು.4) ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಬಂಟ್ವಾಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಎಸ್ ಹೆಗ್ಡೆ, ಎಸ್.ಪಿ ಲಕ್ಷ್ಮೀ ಪ್ರಸಾದ್, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಹೆಚ್ಚುವರಿ ಎಸ್.ಪಿ ಡಾ. ವಿಕ್ರಂ, ಎಸ್.ಪಿ ಗೋವಿಂದ ರಾಯ್, ಪುಂಜಾಲಕಟ್ಟೆ ಪೊಲೀಸ್  ಠಾಣಾಧಿಕಾರಿ  ಸೌಮ್ಯ, ಜಿ.ಪಂ ಸದಸ್ಯರಾದ ಮಮತಾ ಎಂ ಶೆಟ್ಟಿ, ಕೊರಗಪ್ಪ ನಾಯ್ಕ, ಶಾಹುಲ್ ಹಮೀದ್, ಸೌಮ್ಯಲತಾ ಜಯಂತ್, ತಾ.ಪಂ ಸದಸ್ಯ ಸುಧೀರ್ ಸುವರ್ಣ, ಕೃಷ್ಣಯ್ಯ ಆಚಾರ್, ನಗರ ಪಂಚಾಯತ್ ಸದಸ್ಯರು, ಗ್ರಾ.ಪಂ ಸದಸ್ಯರು, ಜನಪ್ರತಿನಿಧಿಗಳು ಹಾಗೂ ತಾಲೂಕಿನ ಎಲ್ಲಾ ವಾಹನಗಳ ಚಾಲಕ-ಮಾಲಕರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.