ಶಿರ್ಲಾಲು ಬಳಿ ಚರಂಡಿಗೆ ಉರುಳಿದ ಖಾಸಗಿ ಶಾಲಾ ಬಸ್ಸು Posted by Suddi_blt Date: July 02, 2019 in: ಅಪಘಾತ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ಮುಖ್ಯ ವರದಿ, ವರದಿ, ವಿಶೇಷ ಸುದ್ದಿ, ಸಮಸ್ಯೆ, ಸಾಮಾನ್ಯ Leave a comment 303 Views ಶಿರ್ಲಾಲು: ಅಳದಂಗಡಿ ಸೈಂಟ್ ಫೀಟರ್ ಕ್ಲೆವರ್ ಆಂಗ್ಲ ಮಾಧ್ಯಮ ಶಾಲಾ ಬಸ್ಸೊಂದು ಶಿರ್ಲಾಲು ದೇವಸ್ಥಾನದ ಬಳಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ಇಂದು (ಜು.2)ಸಂಜೆ ವರದಿಯಾಗಿದೆ. ಘಟನೆಯಿಂದ ಯಾವ ರೀತಿಯ ಅಪಾಯ ಸಂಭವಿಸಿದೆ ಎಂದು ಇನ್ನಷ್ಟೇ ತಿಳಿದುಬರಬೇಕಾಗಿದೆ. Ad Here: x