ಜೈನ್‌ಪೇಟೆ ಬಳಿ ಕಾರು ಅಪಘಾತ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಬೆಳ್ತಂಗಡಿ : ಇಲ್ಲಿಯ ಜೈನ್ ಪೇಟೆ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಇರುವ ಕಣಿವೆಗೆ ಉರುಳಿಬಿದ್ದ ಘಟನೆ ಜೂ.30 ರಂದು ನಡೆದಿದೆ.
ಘಟನೆಯಿಂದಾಗಿ ಕಾರಿನಲ್ಲಿದ್ದ ಸಹ ಪ್ರಯಾಣಿಕರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನ.ಪಂ ಸದಸ್ಯ ಜಯಾನಂದ ಗೌಡ ಹಾಗೂ ಸ್ಥಳೀಯ ಸಹಕಾರದಿಂದ, ಕ್ರೇನ್‌ಬಳಸಿ ಕಾರನ್ನು ಮೇಲಕ್ಕೆತ್ತುವ ಕಾರ್ಯ ಮಾಡಲಾಯಿತು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.