ಮೂಡಬಿದ್ರೆ ರೋಟರಿ ಮಿಡ್‌ಟೌನ್‌ಗೆ ಅಧ್ಯಕ್ಷರಾಗಿ ಅರುಣ ಪ್ರಕಾಶ್ ಶೆಟ್ಟಿ ಆಯ್ಕೆ

ಅರುಣ  ಪ್ರಕಾಶ್ ಶೆಟ್ಟಿ

ಮೂಡಬಿದಿರೆ ರೋಟರಿ ಮಿಡ್‌ಟೌನ್ ಇದರ ಪ್ರಸಕ್ತ ಸಾಲಿನ ನೂತನ ಅಧ್ಯಕ್ಷರಾಗಿ ವಿಜಯ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಅರುಣ  ಪ್ರಕಾಶ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಮಹಾವೀರ ಕುಮಾರ್, ಖಜಾಂಚಿಯಾಗಿ ಪುಷ್ಪರಾಜ ಜೈನ್, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಮಹಮ್ಮದ್ ಇವರುಗಳು ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.12ರಂದು ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.