HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಶುಭವಿವಾಹ: ಪ್ರಜ್ವಲ್ – ಮಾನಸ

ಉಜಿರೆ: ಉಜಿರೆಯ ವಲಾಳ್‌ಮನೆ (ಸಿಲ್ಕ್ ಪ್ಯಾಲೇಸ್)ಯ ಶ್ರೀಮತಿ ಸಂಧ್ಯಾ ಪ್ರಕಾಶ ನೂರಿತ್ತಾಯರ ಪುತ್ರ ಪ್ರಜ್ವಲ್ ಅವರ ವಿವಾಹವು ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಗಾಣದ ಮೂಲೆ ಜಯಲಕ್ಷ್ಮಿ ಮತ್ತು ರಾಧಾಕೃಷ್ಣ ಮುಡಂಬಡಿತ್ತಾಯ ದಂಪತಿ ಪುತ್ರಿ ಮಾನಸ  ರೊಂದಿಗೆ ಜೂ.27 ರಂದು ಬೆಳ್ತಂಗಡಿ ಧರ್ಮಸ್ಥಳ ಕಲಾಭವನದಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.