ಶುಭವಿವಾಹ: ಸುವಿನ್ರಾಜ್-ಉಷಾ Posted by Suddi_blt Date: June 28, 2019 in: ಶುಭಾಶಯ Leave a comment 88 Views ತೋಟತ್ತಾಡಿ: ಇಲ್ಲಿಯ ಗೋಳಿದಡಿ ನಿವಾಸಿ ದಿ| ಸುಂದರ ಗೌಡರ ಪುತ್ರ ಸುವಿನ್ ರಾಜ್ ರವರ ವಿವಾಹವು ಚಾರ್ಮಾಡಿ ಗ್ರಾಮದ ಬೀಟಿಗೆ ಪುಷ್ಪಾನಿಲಯ ನಿವಾಸಿ ಲಿಂಗಪ್ಪ ಗೌಡರ ಪುತ್ರಿ ಉಷಾರೊಂದಿಗೆ ಜೂ.26 ರಂದು ಉಜಿರೆ ಎಸ್.ಕೆ ಮೆಮೋರಿಯಲ್ ಹಾಲ್ನಲ್ಲಿ ಜರುಗಿತು. Ad Here: x