ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಜಯರಾಮ್ ಎಸ್

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್ 2019-20ನೇ ಸಾಲಿನ ಅಧ್ಯಕ್ಷರಾಗಿ ರೋ| ಜಯರಾಮ್ ಎಸ್, ಕಾರ್ಯದರ್ಶಿಯಾಗಿ ರೋ| ಪ್ರಕಾಶ್ ನಾರಾಯಣ ಕೆ, ಕೋಶಾಧಿಕಾರಿಯಾಗಿ ದಯಾನಂದ ನಾಯಕ್, ಆಯ್ಕೆಯಾಗಿದ್ದಾರೆ.
ನಿಕಟಪೂರ್ವಾಧ್ಯಕ್ಷರಾಗಿ ಜಗದೀಶ ಪ್ರಸಾದ್ ಎನ್, ಇತರ ನಿರ್ದೇಶಕರುಗಳಾಗಿ ನಾರಾಯಣ ಪೈ(ದಂಡಪಾಣಿ), ಬಿ.ಕೆ ಧನಂಜಯ ರಾವ್(ಕ್ಲಬ್ ಸರ್ವಿಸ್), ಮನೋರಮ ಭಟ್(ವೊಕೇಶನಲ್ ಸರ್ವಿಸ್), ಉದಯ ಶಂಕರ್(ಕಮ್ಯೂನಿಟಿ ಸರ್ವಿಸ್), ವೈಕುಂಠ ಪ್ರಭು(ಇಂಟರ್‌ನ್ಯಾಷನಲ್ ಸರ್ವಿಸ್), ಪೂರಣ್ ವರ್ಮ(ಯೂತ್ ಸರ್ವಿಸ್), ವಿವಿಧ ವಿಭಾಗಗಳ ಅಧ್ಯಕ್ಷರುಗಳಾಗಿ ಕೆ.ಪಿ.ಪ್ರಸಾದ್(ವೆಬ್ ಸರ್ವಿಸ್), ಡಾ. ಗೋವಿಂದ ಕಿಶೋರ್(ಟಿ.ಆರ್.ಎಫ್), ಡಾ. ಶಶಿಕಾಂತ್ ಡೋಂಗ್ರೆ(ಪಲ್ಸ್ ಪೋಲಿಯೋ), ಅಬೂಬಕ್ಕರ್ ಯು.ಎಚ್(ಟೀಚ್), ಶ್ರೀಧರ್ ಕೆ.ವಿ (ವಿನ್ಸ್), ವೆಂಕಟೇಶ್ವರ ಭಟ್ ಕೆ.ಜಿ (ಆರ್‌ಸಿಸಿ), ಯಶವಂತ್ ಪಟವರ್ಧನ್(ಡಿಸ್ಟ್ರಿಕ್ಟ್ ಪ್ರೋಜೆಕ್ಟ್), ಶಶಿಕಾಂತ್ ಕಾಮತ್(ಮೆಂಬರ್‌ಶಿಫ್) ಇವರು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.